AbcSongLyrics.com

Karthik Nenapidu Nenapidu english translation


Karthik Nenapidu Nenapidu song lyrics
Karthik Nenapidu Nenapidu translation
ನೀ ನಕ್ಕರೆ ಬೆಲ್ಲ ಸಕ್ಕರೆಯೋ
Nee nakkare bella sakkareyo
ನಿನ್ನ ಕಂಡರೆ ನಿಲ್ಲದ ಅಕ್ಕರೆಯೋ
Ninna kandare nillada akkareyo
ನಿನ್ನ ಎದೆಯಲ್ಲಿ ಎಂದಿಗೂ ಆಸರೆಯು
Ninna edheyali endigu aasareyu
ಕೈ ಸೋಕಿದ ತಕ್ಷಣ ಕೈಸೆರೆಯೋ
Kai sokidha takshana kai sereyoo
ನೆನಪಿದು ನೆನಪಿದು
Nenapidu nenapidu
ಕನಸಲೂ ಮರೆಯದ ನೆನಪಿದು
Kanasalu mareyadha nenapidu
ಮನಸ್ಸಿನ ಮರೆಯಲಿ ಮಿನುಗುವ
Manassina mareyali minuguva
ಹೊಸ ಹೊಸ ನೆನಪಿದು
Hosa hosa nenapidhu
ನೆನ್ನೆಗೂ ನಾಳೆಗೂ
Nennegu naalegu
ಮೀರಿದ ಸುಂದರ ಹಾಡಿದು
Meeridha sundara haadidu
ಹಾಡಲೆ ಲೋಕವ ಸುತ್ತುವ
Haadale lokava suttuva
ಪಯಣವು ನಮ್ಮದು
Payanavu nammadu
ನಿನ್ನ ಒಂದೇ ಒಂದು ಸಣ್ಣ ಮುಗುಳುನಗೆಯಾ
Ninna onde odnu sanna mugulunageya
ಕಂಡು ಪೂರ್ಣಚಂದ್ರ ತುಂಬಿಕೊಂಡ ಎದೆಯಾ
Kandu poornachandra thumbikonda edeya
ಒಂದು ಪ್ರೀತಿಯ ಮಾತೀಗೆ
Ondhu preethiya maathige
ಬರೆದಿಡುವೆ ಈ ಪೃಥ್ವಿಯಾ...
Baredhiduve ee prithviyaaa
ನೆನಪಿದು ನೆನಪಿದು
Nenapidu nenapidu
ಕನಸಲೂ ಮರೆಯದ ನೆನಪಿದು
Kanasalu mareyadha nenapidu
ಮನಸ್ಸಿನ ಮರೆಯಲಿ ಮಿನುಗುವ
Manassina mareyali minuguva
ಹೊಸ ಹೊಸ ನೆನಪಿದು
Hosa hosa nenapidhu
||೧||
||1||
ನೂರಾರು ಕೋಗಿಲೆ
Nooraru kogile
ಒಟ್ಟಾಗಿ ಹಾಡಿವೆ
Ottagi haadive
ಗುಟ್ಟಾಗಿ ನೀನು ಬರೆದಿಟ್ಟಿರುವ ಪ್ರೇಮ ಗೀತೆ
Guttagi neenu baredittiruva prema geethe
ಆ ಪ್ರೇಮ ಗೀತೆಯಾ
Aa prema geetheya
ಪ್ರತಿಯೊಂದು ಅಕ್ಷರ
Prathiyondu akshara
ನೀ ನೀಡಿದಂಥ ಮುತ್ತು ತಾನೆ ಅದಕೆ ಸೋತೆ
Nee needidantha mutthu thaane adake sothe
ಕಂಗಳಲ್ಲಿ ಬರೆದಿಡುವೆ ಕಥೆ ಓದುವ ಬಾ ಜೊತೆ
Kangalali barediduve kathe oduva ba jothe
ಚರಿತೆಯಲಿ ಬರೆದಿಟ್ಟಾಗಿದೆ ಜನುಮದ ಜೊತೆ
Charitheyali baredittagidhe janumadha jote
ನಿನ್ನ ನೆರಳನ್ನ ಕೂಡಿಟ್ಟು ಬೆಳಕೀಗೆ ಬೆಲೆಕಟ್ಟುವೇ
Ninna neralanna koodittu belakeege bele kattuve
ನೆನಪಿದು ನೆನಪಿದು
Nenapidu nenapidu
ಕನಸಲೂ ಮರೆಯದ ನೆನಪಿದು
Kanasalu mareyadha nenapidu
ಮನಸ್ಸಿನ ಮರೆಯಲಿ ಮಿನುಗುವ
Manassina mareyali minuguva
ಹೊಸ ಹೊಸ ನೆನಪಿದು
Hosa hosa nenapidhu
||೨||
||2||
ನೀ ನಕ್ಕರೆ ಬೆಲ್ಲ ಸಕ್ಕರೆಯೋ
Nee nakkare bella sakkareyo
ನಿನ್ನ ಕಂಡರೆ ನಿಲ್ಲದ ಅಕ್ಕರೆಯೋ
Ninna kandare nillada akkareyo
ಹೃದಯಾನ ತೆರೆಯುವೆ
Hrudayaana tereyuve
ಜಗವನ್ನೆ ಮರೆಯುವೆ
Jagavanne mareyuve
ಪ್ರತಿ ದಿಕ್ಕು ಕೇಳಬೇಕು ನಮ್ಮ ಪ್ರೀತಿ ಹಾಡು
Prathi dhikku kelabeku namma preethi haadu
ಪ್ರತಿಯೊಂದು ಯುಗದಲ್ಲೂ
Prathiyondhu yugadalu
ನಿನಗಾಗಿ ಹುಟ್ಟುವೆ
Ninagaagi huttuve
ನನ್ನ ಪ್ರಾಣಪಕ್ಷಿಗಾಗಿ ನೀಡು ಎದೆಯಗೂಡು
Nanna pranapakshigaagi needu edeyagoodu
ಬದುಕೆಂಬ ನದಿಯೊಳಗೆ ಇದೆ ಕನಸುಗಳ ಅಲೆ
Badhukemba nadhiyolage ide kanasugala ale
ಅಲೆಗಳನ್ನು ತಲೆಕಾಯುವುದೇ ಹೃದಯದ ಕಲೆ
Alegalanu thalekaayuvudhe hrudayadha kale
ನೋಡು ಆಕಾಶದ ಪೂರ ನಮಗಿಬ್ಬರಿದು ಹೂಮಳೆ
Nodu aakashadha poora namagibbaridhu hoomale
ನೆನಪಿದು ನೆನಪಿದು
Nenapidu nenapidu
ಕನಸಲೂ ಮರೆಯದ ನೆನಪಿದು
Kanasalu mareyadha nenapidu
ಮನಸ್ಸಿನ ಮರೆಯಲಿ ಮಿನುಗುವ
Manassina mareyali minuguva
ಹೊಸ ಹೊಸ ನೆನಪಿದು
Hosa hosa nenapidhu
ನೆನ್ನೆಗೂ ನಾಳೆಗೂ
Nennegu naalegu
ಮೀರಿದ ಸುಂದರ ಹಾಡಿದು
Meeridha sundara haadidu
ಹಾಡಲೆ ಲೋಕವ ಸುತ್ತುವ
Haadale lokava suttuva
ಪಯಣವು ನಮ್ಮದು
Payanavu nammadu
ನಿನ್ನ ಒಂದೇ ಒಂದು ಸಣ್ಣ ಮುಗುಳುನಗೆಯಾ
Ninna onde odnu sanna mugulunageya
ಕಂಡು ಪೂರ್ಣಚಂದ್ರ ತುಂಬಿಕೊಂಡ ಎದೆಯಾ
Kandu poornachandra thumbikonda edeya
ಒಂದು ಪ್ರೀತಿಯ ಮಾತೀಗೆ
Ondhu preethiya maathige
ಬರೆದಿಡುವೆ ಈ ಪೃಥ್ವಿಯಾ...
Baredhiduve ee prithviyaaa
ನೀ ನಕ್ಕರೆ ಬೆಲ್ಲ ಸಕ್ಕರೆಯೋ
Nee nakkare bella sakkareyo
ನಿನ್ನ ಕಂಡರೆ ನಿಲ್ಲದ ಅಕ್ಕರೆಯೋ
Ninna kandare nillada akkareyo
ನಿನ್ನ ಎದೆಯಲ್ಲಿ ಎಂದಿಗೂ ಆಸರೆಯು
Ninna edheyali endigu aasareyu
ಕೈ ಸೋಕಿದ ತಕ್ಷಣ ಕೈಸೆರೆಯೋ
Kai sokidha takshana kai sereyoo