AbcSongLyrics.com

Raghu Dixit Preetiya Manashanthiya english translation


Raghu Dixit Preetiya Manashanthiya song lyrics
Raghu Dixit Preetiya Manashanthiya translation
preethiya manashantiya siri honnina nadidu
ಪ್ರೀತಿಯ ಮನಶಾಂತಿಯ ಸಿರಿ ಹೊನ್ನಿನ ನಾಡಿದು
hasiru vanagala tampu nadigala sundara beedidu
ಹಸಿರು ವನಗಳ ತಂಪು ನದಿಗಳ ಸುಂದರ ಬೀಡಿದು
lokave ondaguva sangama
ಲೋಕವೇ ಒಂದಾಗುವ ಸಂಗಮ
bhedave illada hiritana
ಭೇದವೆ ಇಲ್ಲದ ಹಿರಿತನ
nalina hosa aasha kirana
ನಾಳಿನ ಹೊಸ ಆಶಾಕಿರಣ
Namma Naadu Karunadu
ನಮ್ಮ ನಾಡು... ಕರುನಾಡು
Namma Naadu Karunadu
ನಮ್ಮ ನಾಡು... ಕರುನಾಡು
kadalina male madilina bisi bayalina tavaridu
ಕಡಲಿನ ಮಳೆ ಮಡಿಲಿನ ಬಿಸಿ ಬಯಲಿನ ತವರಿದು
bevara hanigalu vividha danigalu yelayuva teridu
ಬೆವರ ಹನಿಗಳು ವಿವಿಧ ದನಿಗಳು ಎಳೆಯುವ ತೇರಿದು
gnanada paritapada hambala
ಜ್ಞಾನದ ಪರಿತಾನದ ಹಂಬಲ
chigurige berina bembala
ಚಿಗುರಿಗೆ ಬೇರಿನ ಬೆಂಬಲ
mamateya samateya angala
ಮಮತೆಯ ಸಮತೆಯ ಅಂಗಳ
Namma Naadu Karunadu
ನಮ್ಮ ನಾಡು... ಕರುನಾಡು
Namma Naadu Karunadu
ನಮ್ಮ ನಾಡು... ಕರುನಾಡು
Namma Naadu Karunadu
ನಮ್ಮ ನಾಡು... ಕರುನಾಡು
Karunadu
ಕರುನಾಡು