AbcSongLyrics.com

Raghu Dixit Just Maath Maathali english translation


Raghu Dixit Just Maath Maathali song lyrics
Raghu Dixit Just Maath Maathali translation
Yellindalo ni Yedurige bande
ಎಲ್ಲಿಂದಲೋ ನೀ ಎದುರಿಗೆ ಬಂದೆ
Nannedege naguva beeruta ninde
ನನ್ನೆಡೆಗೆ ನಗುವ ಬೀರುತ ನಿಂದೆ
Tande ni maaya lokave
ತಂದೆ ನೀ ಮಾಯಾಲೋಕವೇh
Kshanadalle nannanne nanu marete
ಕ್ಷಣದಲ್ಲೆ.. ನನ್ನನ್ನೇ ನಾನು ಮರೆತೆ


Preeti madhura
ಪ್ರೀತಿ ಮಧುರ
Manasu bhramara
ಮನಸು ಭ್ರಮರ
Kanasondu huttaytu
ಕನಸೊಂದು ಹುಟ್ಟಾಯ್ತು
Ninna hesarannittaythu
ನಿನ್ನ ಹೆಸರನ್ನಿಟ್ಟಾಯ್ತು
Kadde ni cheluve nanna manasanne
ಕದ್ದೆ ನೀ ಚೆಲುವೆ ನನ್ನ ಮನಸನ್ನೆ


Just maath maatalli
ಜಸ್ಟ್‌ ಮಾತ್‌ ಮಾತಲ್ಲಿ...
She stole my heart away
she stole my heart away
Just maath maatalli
ಜಸ್ಟ್‌ ಮಾತ್‌ ಮಾತಲ್ಲಿ...
She took my breath away
she took my breath away
Na ninna mechaythu manasella hucchaytu
ನಾ ನಿನ್ನ ಮೆಚ್ಚಾಯ್ತು ಮನಸೆಲ್ಲ ಹುಚ್ಚಾಯ್ತು
Idu eno eko hego na kaane
ಇದು ಏನೋ ಹೇಗೋ ನಾ ಕಾಣೆ
Just maath maatalli(4)
ಜಸ್ಟ್ ಮಾತ್ ಮಾತಲ್ಲಿ


Kanasondu huttaytu
ಕನಸೊಂದು ಹುಟ್ಟಾಯ್ತು
Ninna hesarannittaytu
ನಿನ್ನ ಹೆಸರನ್ನಿಟ್ಟಾಯ್ತು
Kadde ni cheluve nanna manasanne
ಕದ್ದೆ ನೀ ಚೆಲುವೆ ನನ್ನ ಮನಸನ್ನೆ


Just maath maatalli
ಜಸ್ಟ್‌ ಮಾತ್‌ ಮಾತಲ್ಲಿ...
She stole my heart away
she stole my heart away
Just maath matalli
ಜಸ್ಟ್ ಮಾತ್ ಮಾತಲ್ಲಿ
She took my breath away
she took my breath away
Na ninna mechaytu
ನಾ ನಿನ್ನ ಮೆಚ್ಚಾಯ್ತು
Manasella hucchaytu
ಮನಸೆಲ್ಲ ಹುಚ್ಚಾಯ್ತು
Idu eno eko hego na kaane
ಇದು ಏನೋ ಹೇಗೋ ನಾ ಕಾಣೆ
Just maath maatalli(4)
ಜಸ್ಟ್ ಮಾತ್ ಮಾತಲ್ಲಿ