AbcSongLyrics.com

Raghu Dixit Preetiya Hesare Neenu english translation


Raghu Dixit Preetiya Hesare Neenu song lyrics
Raghu Dixit Preetiya Hesare Neenu translation
Eno edu haayaagide nooru kanasige rangeride Sanna sanna asege jeeva bandantide Eddakidda haageye khushi kan tumbide Teladuta fallen in love Romanchana ha fallen in love Santoshada ullasada goodadena, Preethiya hesare neenu
ಏನೋ ಇದು ಹಾಯಾಗಿದೆ ನೂರು ಕನಸಿಗೆ ರಂಗೇರಿದೆ ಸಣ್ಣ ಸಣ್ಣ ಆಸೆಗೆ ಜೀವ ಬಂದಂತಿದೆ ಇದ್ದಕ್ಕಿದ್ದ ಹಾಗೆ ಖುಷಿ ಕಣ್ಣ್ ತುಂಬಿದೆ ತೇಲಾಡುತ......... fallen in love ರೋಮಾಂಚನ ಹ್ಹ..... fallen in love ಸಂತೋಷದ ಉಲ್ಲಾಸದ ಗೂಡಾದೆನಾ ಪ್ರೀತಿಯ ಹೆಸರೇ ನೀನು
Pratikshna kandaga ninnanu adeno eno eno agide
ಪ್ರತಿ ಕ್ಷಣ ಕಂಡಾಗ ನಿನ್ನನು ಅದೇನೋ ಏನೋ ಏನೋ ಆಗಿದೆ
Pade pade nanna hejje daari tappi ninnane bandu seride
ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನ್ನೇ ಬಂದು ಸೇರಿದೆ
Kanna kanda maatige bhasheyondu yetake eddakkidda haageye khushi kantumbide
ಕಣ್ಣ ಕಂಡ ಮಾತಿಗೆ ಭಾಷೆಯೊಂದು ಏತಕೆ? ಇದ್ದಕ್ಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ
Teladuta fallen in love
ತೇಲಾಡುತ.... fallen in love
Romanchana ha fallen in love
ರೋಮಾಂಚನ.... fallen in love
Santoshada ullasada goodadena
ಸಂತೋಷದ ಉಲ್ಲಾಸದ ಗೂಡಾದೆನಾ
Preethiya hesare neenu
ಪ್ರೀತಿಯ ಹೆಸರೇ ನೀನು.
Dina dina berellavannu neneve naanu ninnanu neneda nintara
ದಿನ ದಿನ ಬೇರೆಲ್ಲವನ್ನು ನೆನೆವೆ ನಾನು ನಿನ್ನನು ನೆನೆದ ನಂತರ
Satayiso ondondu chintegeega ninnale ede ella uttara
ಸತಾಯಿಸೋ ಒಂದೊಂದು ಚಿಂತೆಗೀಗ ನಿನ್ನಲೆ ಇದೆ ಎಲ್ಲ ಉತ್ತರ
Doora dooravaagali bere ella kalaji
ದೂರ ದೂರವಾಗಲಿ ಬೇರೆ ಎಲ್ಲ ಕಾಳಜಿ
poora poora vaagali nanna kadege mana Teladuta fallen in love
ಪೂರಾ ಪೂರಾವಾಗಲಿ ನನ್ನ ಕಡೆಗೆ ಮನ ತೇಲಾಡುತ..... fallen in love
Romanchana ha fallen in love Santoshada ullasada goodadena
ರೋಮಾಂಚನ ಹ್ಹ.... fallen in love ಸಂತೋಷದ ಉಲ್ಲಾಸದ ಗೂಡಾದೆನ
Preethiya hesare neenu
ಪ್ರೀತಿಯ ಹೆಸರೇ ನೀನು.